ಮಾಗಡಿ ಪ್ರಸಾದ್ ನಲ್ಲಿ
Posted date: 12 Wed, Oct 2011 ? 12:07:35 PM

ಉಲ್ಲಾಸ್ ಕ್ರಿಯೇಷನ್ಸ್ ಲಾಂಛನದಲ್ಲಿ ಭಾಮಾ ಹರೀಶ್ ನಿರ್ಮಾಣದಲ್ಲಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಕೆ.ಸುರೇಶ್ ಗೋಸ್ವಾಮಿ ನಿರ್ದೇಶನದ ಮಾಗಡಿ ಚಿತ್ರಕ್ಕೆ ಪ್ರಸಾದ್ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಪೂರ್ಣಗೊಂಡಿತು.  ಈ ಚಿತ್ರದ ಸಹ ನಿರ್ಮಾಪಕ ಬಿ.ಎಂ.ದಿವಾಕರ್ ಛಾಯಾಗ್ರಹಣ ರಮೇಶ್, ಸಂಗೀತ ರಾಜೇಶ್ ರಾಮನಾಥ್, ಸಂಕಲನ: ಎನ್.ಎಂ.ವಿಶ್ವ, ಸಹನಿರ್ದೇಶನ :ಉಮಾಶಂಕರ್-ಜಗದೀಶ್, ಕಲೆ:ನಂಜುಂಡಸ್ವಾಮಿ, ಎಸ್.ಎ.ದಾಸ್, ನಿರ್ವಹಣೆ. ಆರ್.ವೇಣುಗೋಪಾಲ್. ತಾರಾಗಣದಲ್ಲಿ ದೀಪಕ್, ರಕ್ಷಿತಾ, ರವಿ, ರಂಗತೇಜ, ಮಹೇಶ್, ಗೋಪಿ, ಲಿಂಗೇನಹಳ್ಳಿ ಸುರೇಶ್ ಚಂದ್ರ, ಜಯಶ್ರೀ ಕೃಷ್ಣ, ರಮೇಶ್ ಪಂಡಿತ್, ಉಯ್ಯಾಲೆ ಶಿಲ್ಪ ಮೈಸೂರು ಮಲ್ಲೇಶ್ ಮುಂತಾದವರು ಅಭಿನಯಿಸಿದ್ದಾರೆ

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed